Davangere, July 29: Guru Purnima was celebrated at Rashtrotthana Vidya Kendra – Davangere.
- Students melodiously presented the prayer song “Vandane Abhinandane Guriyanu Torida Gurugalige”.
- Spoke about the importance of Guru Purnima.
- Presented the devotional song “Guru Mahima”.
ದಾವಣಗೆರೆ, ಜು. 29: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯಲ್ಲಿ ಗುರು ಪೂರ್ಣಿಮೆಯನ್ನು ಆಚರಿಸಲಾಯಿತು.
- ವಿದ್ಯಾರ್ಥಿಗಳು “ವಂದನೇಯೇ ಅಭಿನಂದನೇ ಗುರಿಯನ್ನು ತೋರಿದ ಗುರುಗಳಿಗೆ” ಎಂಬ ಪ್ರಾರ್ಥನಾ ಗೀತೆಯನ್ನು ಸುಮಧುರವಾಗಿ ಪ್ರಸ್ತುತಪಡಿಸಿದರು.
- ಗುರುಪೂರ್ಣಿಮೆಯ ಮಹತ್ತ್ವದ ಕುರಿತು ಮಾತನಾಡಿದರು.
- “ಗುರು ಮಹಿಮಾ” ಎಂಬ ಭಕ್ತಿಗೀತೆಯನ್ನು ಪ್ರಸ್ತುತಪಡಿಸಿದರು.






