Davangere, Mar. 23: Shaheed Diwas was celebrated herein Rashtrotthana Vidya Kendra – Davangere.
*Smt. Divya Kumari gave a heart-warming speech on Shaheed Diwas, eloquently explaining the sacrifices of freedom fighters Bhagat Singh, Sukhdev Thapar and Shivaram Rajguru and emphasising the importance of patriotism and the role of youth in nation building.

ದಾವಣಗೆರೆ, ಮಾ. 23: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯಲ್ಲಿ ಹುತಾತ್ಮರ ದಿನವನ್ನು ಆಚರಿಸಲಾಯಿತು.
*ಶ್ರೀಮತಿ ದಿವ್ಯ ಕುಮಾರಿ ಅವರು ಶಹೀದ್ ದಿವಸ್ ಕುರಿತು ಹೃದಯಸ್ಪರ್ಶಿ ಭಾಷಣ ಮಾಡಿ, ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ಸುಖದೇವ್ ಥಾಪರ್ ಮತ್ತು ಶಿವರಾಮ್ ರಾಜಗುರು ಅವರ ತ್ಯಾಗಗಳನ್ನು ಮನೋಜ್ಞವಾಗಿ ವಿವರಿಸಿದರು ಹಾಗೂ ದೇಶಭಕ್ತಿ ಮಹತ್ವವನ್ನು ಹಾಗೂ ಯುವಕರ ರಾಷ್ಟ್ರ ನಿರ್ಮಾಣದಲ್ಲಿನ ಪಾತ್ರವನ್ನು ಒತ್ತಿಹೇಳಿದರು.