Davangere, Aug. 15: The March-Past team of Rashtotthana Vidya Kendra – Davangere has secured 2nd place in the March-Past at the District Stadium.
ದಾವಣಗೆರೆ, ಆ. 15: ರಾಷ್ಟೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯ ಮಾರ್ಚ್ ಫಾಸ್ಟ್ ತಂಡವು ಜಿಲ್ಲಾ ಕ್ರೀಡಾಂಗಣದ ಮಾರ್ಚ್-ಪಾಸ್ಟ್‌ನಲ್ಲಿ 2ನೇ ಸ್ಥಾನವನ್ನು ಪಡೆದುಕೊಂಡಿದೆ.
