Davangere, Mar. 27: Sri Ram Navami was celebrated herein Rashtrotthana Vidya Kendra – Davangere. Smt. Manjula D. U. explained the significance of the festival and the life of Shri Ram. Smt. Shobha and her team conducted a bhajan program. Vice Principal Sri Shashidhar addressed the gathering and inspired the students by sharing the values of Lord Ram like truth, discipline and respect.
ದಾವಣಗೆರೆ, ಮಾ. 27: ರಾಷ್ಟೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯಲ್ಲಿ
ಶ್ರೀರಾಮ ನವಮಿಯನ್ನು ಆಚರಿಸಲಾಯಿತು. ಶ್ರೀಮತಿ ಮಂಜುಳಾ ಡಿ. ಯು. ಅವರು ಹಬ್ಬದ ಮಹತ್ವ ಮತ್ತು ಶ್ರೀರಾಮನ ಜೀವನವನ್ನು ವಿವರಿಸಿದರು. ಶ್ರೀಮತಿ ಶೋಭಾ ಮತ್ತು ಅವರ ತಂಡವು ಭಜನಾ ಕಾರ್ಯಕ್ರಮವನ್ನು ನಡೆಸಿ ಕೊಟ್ಟರು. ಉಪ ಪ್ರಾಂಶುಪಾಲರಾದ ಶ್ರೀ ಶಶಿಧರ್ ಅವರು ಸಭೆಯನ್ನುದ್ದೇಶಿಸಿ ಭಾಷಣ ಮಾಡಿ, ಸತ್ಯ, ಶಿಸ್ತು ಮತ್ತು ಗೌರವದಂತಹ ಭಗವಾನ್ ರಾಮನ ಮೌಲ್ಯಗಳನ್ನು ಹಂಚಿಕೊಳ್ಳುವ ಮೂಲಕ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.








