Davangere, Aug. 14: Nagara Panchami program and Sanskrit Week were organised at Rashtrotthana Vidya Kendra – Davangere. Sri Ashok, Sri Kantaraj, Sri Umesh and Sri Vagesh presented a song. Sanskrit Week

  • A Shloka recitation program was held by the children.
  • Children performed a mini skit.

 

ದಾವಣಗೆರೆ, ಆ. 14: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯಲ್ಲಿ ನಾಗರ ಪಂಚಮಿ ಹಾಗೂ ಸಂಸ್ಕೃತ ಸಪ್ತಾಹವನ್ನು ಆಚರಿಸಲಾಯಿತು. ಶ್ರೀ ಅಶೋಕ್, ಶ್ರೀ ಕಾಂತರಾಜ್, ಶ್ರೀ ಉಮೇಶ್ ಮತ್ತು ಶ್ರೀ ವಾಗೇಶ್ ಅವರುಗಳು ಹಾಡನ್ನು ಪ್ರಸ್ತುತಪಡಿಸಿದರು. ಸಂಸ್ಕೃತ ಸಪ್ತಾಹ

  • ಮಕ್ಕಳಿಂದ ಶ್ಲೋಕ ಪಠಣ ಕಾರ್ಯಕ್ರಮ ನಡೆಯಿತು.
  • ಮಕ್ಕಳು ಕಿರುನಾಟಕವನ್ನು ಪ್ರದರ್ಶಿಸಿದರು.