Davanagere, Jun. 8: A field trip was organised for the students of classes 1 and 2 at Rashtrotthana Vidya Kendra – Davangere.
• The students of class 1 went on a field trip to Angode Park and got one with nature. They learned about plants and conducted group activities.
• The students of class 2 went on a field trip to Harihareshwar Temple and learned about the heritage, architecture and rituals of the temple. They learned about our culture and traditions.

ದಾವಣಗೆರೆ, ಜೂ. 8: ರಾಷ್ಟೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯಲ್ಲಿ 1 ಹಾಗೂ 2ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಕ್ಷೇತ್ರ ಪ್ರವಾಸವನ್ನು ಏರ್ಪಡಿಸಲಾಗಿತ್ತು.
• 1ನೇ ತರಗತಿಯ ವಿದ್ಯಾರ್ಥಿಗಳು ಅಂಗೋಡ್‌ ಪಾರ್ಕ್‌ಗೆ ಕ್ಷೇತ್ರ ಪ್ರವಾಸಕ್ಕೆ ತೆರಳಿ ಪ್ರಕೃತಿಯೊಡನೆ ಒಂದಾದರು. ಸಸ್ಯಗಳ ಬಗ್ಗೆ ತಿಳಿದುಕೊಂಡರು ಹಾಗೂ ಗುಂಪು ಚಟುವಟಿಕೆಗಳನ್ನು ನಡೆಸಿದರು.
• 2ನೇ ತರಗತಿಯ ವಿದ್ಯಾರ್ಥಿಗಳು ಹರಿಹರೇಶ್ವರ ದೇವಸ್ಥಾನಕ್ಕೆ ಕ್ಷೇತ್ರ ಪ್ರವಾಸಕ್ಕೆ ತೆರಳಿ ದೇವಾಲಯದ ಪರಂಪರೆ, ವಾಸ್ತುಶಿಲ್ಪ ಹಾಗೂ ಆಚರಣೆಗಳ ಬಗ್ಗೆ ತಿಳಿದುಕೊಂಡರು. ನಮ್ಮ ಸಂಸ್ಕೃತಿ ಸಂಪ್ರದಾಯಗಳ ಕುರಿತು ಕಲಿತುಕೊಂಡರು.