Davanagere, Sept. 25: Deendayal Upadhyaya Jayanti was celebrated at Rashtrotthana Vidya Kendra – Davanagere.
- Krithi A.V., a 6th-grade student, spoke about Deendayal Upadhyaya, highlighting his life, values, and contributions to the nation.
ದಾವಣಗೆರೆ, ಸೆ. 25: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯಲ್ಲಿ ದೀನದಯಾಳ್ ಉಪಾಧ್ಯಾಯ ಜಯಂತಿಯನ್ನು ಆಚರಿಸಲಾಯಿತು.
- 6ನೇ ತರಗತಿಯ ಕೃತಿ ಎ.ವಿ. ಪರೀಕ್ಷಿತಾ, ದೀನದಯಾಳ್ ಉಪಾಧ್ಯಾಯರ ಕುರಿತು ಮಾತನಾಡಿ ಅವರ ಜೀವನ, ಮೌಲ್ಯಗಳು ಮತ್ತು ರಾಷ್ಟ್ರಕ್ಕೆ ನೀಡಿದ ಕೊಡುಗೆಗಳನ್ನು ಎತ್ತಿ ತೋರಿಸಿದರು.





