Davangere, Oct. 20: Ayudha Puja and admission process for 2027-28 were launched at Rashtrotthana Vidya Kendra – Davangere.

  • Sri Chidambara Bhat solemnly performed the religious rites of Ayudha Puja held in the school premises.
  • On the same occasion, the admission process for the upcoming academic year 2027-28 was also officially launched.
  • National Uprising P.U. The students of the college sang devotional songs with devotion.
  • Parents get applications for admission for the coming year.

 

ದಾವಣಗೆರೆ, ಅ. 20: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯಲ್ಲಿ ಆಯುಧ ಪೂಜೆ ಹಾಗೂ 2027-28ನೇ ಸಾಲಿನ ಪ್ರವೇಶಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.

  • ಶಾಲಾ ಆವರಣದಲ್ಲಿ ನಡೆದ ಆಯುಧ ಪೂಜೆಯ ಧಾರ್ಮಿಕ ವಿಧಿವಿಧಾನಗಳನ್ನು ಶ್ರೀ ಚಿದಂಬರ ಭಟ್ ಅವರು ಶಾಸ್ತ್ರೋಕ್ತವಾಗಿ ನೆರವೇರಿಸಿಕೊಟ್ಟರು.
  • ಇದೇ ಸಂದರ್ಭದಲ್ಲಿ ಮುಂಬರುವ 2027-28ನೇ ಶೈಕ್ಷಣಿಕ ವರ್ಷದ ಪ್ರವೇಶಾತಿ ಪ್ರಕ್ರಿಯೆಗೂ ಅಧಿಕೃತವಾಗಿ ಚಾಲನೆ ನೀಡಲಾಯಿತು. 
  • ರಾಷ್ಟ್ರೋತ್ಥಾನ ಪಿ.ಯು. ಕಾಲೇಜಿನ ವಿದ್ಯಾರ್ಥಿನಿಯರು ಭಕ್ತಿಪೂರ್ವಕವಾಗಿ ಭಕ್ತಿಗೀತೆಗಳನ್ನು ಹಾಡಿದರು. 
  • ಪೋಷಕರು ಮುಂಬರುವ ವರ್ಷದ ಪ್ರವೇಶಾತಿಗಾಗಿ ಅರ್ಜಿಗಳನ್ನು ಪಡೆದುಕೊಂಡರು.