Davangere, Jun. 13: Rashtrotthana Parishath, ‘Keshava Shilpa’ – Bengaluru, organised an Abhinandan program to felicitate the X-grade students of RVK CBSE schools across Karnataka for their excellent academic achievements in the CBSE board exams. From Rashtrotthana Vidya Kendra – Davangere, Suhasini, Surabhi, Nidhi Gaddigeri, Srihan B, Partha, and Sharath were honoured for their remarkable academic achievements: Dr Srinivas M.K., Medtech Innovator, Startup Mentor and Head, CPDMED TBI, IISc Bengaluru, graced the program.
• Students who secured good results from various RVK institutions were recognized and honoured by the honourable members of Rashtrotthana Parishath and the dignitaries present.
• Sri Na. Dinesh Hegde, General Secretary of Rashtrotthana Parishath, Sri M.P. Kumar, President of Rashtrotthana Parishath were present.
• Representing RVK Davangere, Sri Mohan and Sri Seshadri Rao participated in the program and encouraged the students.

ದಾವಣಗೆರೆ, ಜೂ. 13: ರಾಷ್ಟ್ರೋತ್ಥಾನ ಪರಿಷತ್, ʼಕೇಶವ ಶಿಲ್ಪʼ, – ಬೆಂಗಳೂರಿನಲ್ಲಿ CBSE ಬೋರ್ಡ್ ಪರೀಕ್ಷೆಯಲ್ಲಿ ಅತ್ಯುತ್ತಮ ಶೈಕ್ಷಣಿಕ ಸಾಧನೆಗಳಿಗಾಗಿ ಕರ್ನಾಟಕದಾದ್ಯಂತ RVK CBSE ಶಾಲೆಗಳ 10ನೇ ತರಗತಿಯ ವಿದ್ಯಾರ್ಥಿಗಳನ್ನು ಅಭಿನಂದಿಸಲು ಅಭಿನಂದನ್‌ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯಿಂದ, ಸುಹಾಸಿನಿ, ಸುರಭಿ, ನಿಧಿ ಗದ್ದಿಗೇರಿ, ಶ್ರೀಹಾನ್‌ ಬಿ, ಪಾರ್ಥ, ಶರತ್‌ ಇವರುಗಳನ್ನು ಅವರ ಗಮನಾರ್ಹ ಶೈಕ್ಷಣಿಕ ಸಾಧನೆಗಾಗಿ ಗೌರವಿಸಲಾಯಿತು:
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮೆಡ್‌ಟೆಕ್ ಇನ್ನೋವೇಟರ್, ಸ್ಟಾರ್ಟ್‌ಅಪ್ ಮೆಂಟರ್ ಮತ್ತು ಹೆಡ್, ಸಿಪಿಡಿಎಂಇಡಿ ಟಿಬಿಐ, ಐಐಎಸ್‌ಸಿ ಬೆಂಗಳೂರು ಡಾ.ಶ್ರೀನಿವಾಸ್ ಎಂ.ಕೆ. ಅವರು ಆಗಮಿಸಿದ್ದರು.
• ವಿವಿಧ ಆರ್‌ವಿಕೆ ಸಂಸ್ಥೆಗಳಿಂದ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳನ್ನು ರಾಷ್ಟ್ರೋತ್ಥಾನ ಪರಿಷತ್ತಿನ ಗೌರವಾನ್ವಿತ ಸದಸ್ಯರು ಮತ್ತು ಉಪಸ್ಥಿತರಿದ್ದ ಗಣ್ಯರು ಗೌರವಿಸಿದರು.
• ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಶ್ರೀ ನಾ. ದಿನೇಶ್ ಹೆಗಡೆ, ರಾಷ್ಟ್ರೋತ್ಥಾನ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಂ.ಪಿ.ಕುಮಾರ್ ಉಪಸ್ಥಿತರಿದ್ದರು.
• ಆರ್‌ವಿಕೆ ದಾವಣಗೆರೆಯನ್ನು ಪ್ರತಿನಿಧಿಸಿ, ಶ್ರೀ ಮೋಹನ್ ಮತ್ತು ಶ್ರೀ ಶೇಷಾದ್ರಿ ರಾವ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.