Davangere, July 29: Guru Purnima was celebrated at Rashtrotthana Vidya Kendra – Davangere.

  • Students melodiously presented the prayer song “Vandane Abhinandane Guriyanu Torida Gurugalige”.
  • Spoke about the importance of Guru Purnima.
  • Presented the devotional song “Guru Mahima”.


ದಾವಣಗೆರೆ, ಜು. 29: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯಲ್ಲಿ ಗುರು ಪೂರ್ಣಿಮೆಯನ್ನು ಆಚರಿಸಲಾಯಿತು.

  • ವಿದ್ಯಾರ್ಥಿಗಳು “ವಂದನೇಯೇ ಅಭಿನಂದನೇ ಗುರಿಯನ್ನು ತೋರಿದ ಗುರುಗಳಿಗೆ” ಎಂಬ ಪ್ರಾರ್ಥನಾ ಗೀತೆಯನ್ನು ಸುಮಧುರವಾಗಿ ಪ್ರಸ್ತುತಪಡಿಸಿದರು. 
  • ಗುರುಪೂರ್ಣಿಮೆಯ ಮಹತ್ತ್ವದ ಕುರಿತು ಮಾತನಾಡಿದರು.
  • “ಗುರು ಮಹಿಮಾ” ಎಂಬ ಭಕ್ತಿಗೀತೆಯನ್ನು ಪ್ರಸ್ತುತಪಡಿಸಿದರು.