
Davangere, Aug. 27: Ku. Sujay L. a student of Class 8 of Rashtrotthana Vidya Kendra – Davangere, has won a silver medal in the individual CBSE Zonal Level Chess Competition held at SPSSEMR, Tolahunase, Davangere.
ದಾವಣಗೆರೆ, ಆ. 27: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯ 8ನೇ ತರಗತಿಯ ವಿದ್ಯಾರ್ಥಿ ಕು. ಸುಜಯ್ ಎಲ್, SPSSEMR, ತೋಲಹುಣಸೆ, ದಾವಣಗೆರೆಯಲ್ಲಿ ನಡೆದ ವೈಯಕ್ತಿಕ ಸಿಬಿಎಸ್ ಸಿ ವಲಯ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದ್ದಾನೆ.