Davanagere, Dec. 8: Students of Rashtrotthana Vidya Kendra – Davanagere have excelled in various categories.
Achievements:
 Aryabhata Abacus – Davanagere organized a state level competition held at Hiriyur on November 30. RVK DVG students participated and passed various levels.
The names of the winners are as follows
• Sana D – Champion of Champions Award for Class 7
• Pradyun Gadiyar – Class 7 – 2nd Place
• Dheemanth H. D. – Class 6 – 3rd Place
 Davanagere Little Champs – An invitational tennis tournament was organized by the District Tennis Association on December 6 and 7, 2025 at the High School Grounds.
• Pramukh P.S. – 6th grade – Under-12 doubles semi-finalists.

ದಾವಣಗೆರೆ, ಡಿ. 8: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ದಾವಣಗೆರೆಯ ವಿದ್ಯಾರ್ಥಿಗಳು ವಿವಿಧ ವಿಭಾಗದಲ್ಲಿ ತಮ್ಮ ಸಾಧನೆಗಳನ್ನು ಮೆರೆದಿದ್ದಾರೆ.
ಸಾಧನೆಗಳು :
• ಆರ್ಯಭಟ ಅಬ್ಯಾಕಸ್‌ – ದಾವಣಗೆರೆ ನವೆಂಬರ್ 30ರಂದು ಹಿರಿಯೂರಿನಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯನ್ನು ಆಯೋಜಿಸಿತ್ತು. ಆರ್‌ವಿಕೆ ಡಿವಿಜಿ ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ಹಂತಗಳಲ್ಲಿ ಉತ್ತೀರ್ಣರಾಗಿದ್ದಾರೆ.
ವಿಜೇತರ ಹೆಸರುಗಳು ಇಂತಿವೆ
• ಸನಾ ಡಿ – 7ನೇ ತರಗತಿಗೆ ಚಾಂಪಿಯನ್ ಆಫ್ ಚಾಂಪಿಯನ್ ಪ್ರಶಸ್ತಿ
• ಪ್ರದ್ಯುನ್ ಗಡಿಯಾರ್ – 7ನೇ ತರಗತಿ – 2ನೇ ಸ್ಥಾನ
• ಧೀಮಂತ್ ಎಚ್‌. ಡಿ. – 6ನೇ ತರಗತಿ – 3ನೇ ಸ್ಥಾನ
 ದಾವಣಗೆರೆ ಲಿಟಲ್ ಚಾಂಪ್ಸ್ – 2025 ಡಿಸೆಂಬರ್ 6 ಮತ್ತು 7 ರಂದು ಜಿಲ್ಲಾ ಟೆನಿಸ್ ಅಸೋಸಿಯೇಷನ್ ಹೈಸ್ಕೂಲ್ ಮೈದಾನದಲ್ಲಿ ನಡೆದ ಆಹ್ವಾನಿತ ಟೆನಿಸ್ ಪಂದ್ಯಾವಳಿಯನ್ನು ಆಯೋಜಿಸಿತ್ತು.
• ಪ್ರಮುಖ್ ಪಿ.ಎಸ್ . – ೬ನೇ ತರಗತಿ – 12 ವರ್ಷದೊಳಗಿನವರ ಡಬಲ್ಸ್ ಸೆಮಿಫೈನಲ್‌ನಲ್ಲಿ ಸ್ಥಾನ ಪಡೆದಿದ್ದಾರೆ.