Davangere, Nov. 26: Constitution Day was celebrated herein Rashtrotthana Vidya Kendra – Davangere.The students gave information about the ratification of the Constitution and the fundamental rights and duties given by our Constitution.
Then they said that following the Constitution means, maintaining unity in diversity, Respecting the rule of law, working hard for the progress of the country, helping to develop every citizen; By this we can make India a stronger and more prosperous nation.
ದಾವಣಗೆರೆ, ನ. 26: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯಲ್ಲಿ ಸಂವಿಧಾನದ ಅಂಗೀಕಾರದ ದಿನವನ್ನು ಆಚರಿಸಲಾಯಿತು.ವಿದ್ಯಾರ್ಥಿಗಳು ಸಂವಿಧಾನದ ಅಂಗೀಕಾರದ ಬಗ್ಗೆ ಹಾಗೂ ನಮ್ಮ ಸಂವಿಧಾನವು ನೀಡಿದ ಮೂಲಭೂತ ಹಕ್ಕುಗಳು, ಕರ್ತವ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು.ನಂತರ ಸಂವಿಧಾನವನ್ನು ಪಾಲಿಸುವುದು ಎಂದರೆ ವೈವಿಧ್ಯತೆಯಲ್ಲಿ ಏಕತೆಯನ್ನು ಕಾಪಾಡುವುದು, ಕಾನೂನುಪ್ರಭುತ್ವವನ್ನು ಗೌರವಿಸುವುದು, ದೇಶದ ಪ್ರಗತಿಗಾಗಿ ಪರಿಶ್ರಮಿಸುವುದು, ಪ್ರತಿಯೊಬ್ಬ ನಾಗರಿಕರನ್ನು ಬೆಳೆಸಲು ಸಹಕರಿಸುವುದು; ಇದರಿಂದ ನಾವು ಭಾರತವನ್ನು ಮತ್ತಷ್ಟು ಬಲಿಷ್ಠ ಮತ್ತು ಸಮೃದ್ಧ ರಾಷ್ಟ್ರವಾಗಿಸಬಹುದು ಎಂದು ಹೇಳಿದರು.


