Davanagere, Sept. 28: ‘Sardar Bhagat Singh Jayanti’ was celebrated at Rashtrotthana Vidya Kendra – Davanagere.
- Tanmay (Class 8) introduced Bhagat Singh’s achievements accompanied by a slogan.
- Kishore (Class 8) added a special touch to the event by appearing in the attire of Bhagat Singh.
ದಾವಣಗೆರೆ, ಸೆ. 28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ -ದಾವಣಗೆರೆಯಲ್ಲಿ ‘ಸರ್ದಾರ್ ಭಗತ್ ಸಿಂಗ್ ಜಯಂತಿ’ಯನ್ನು ಆಚರಿಸಲಾಯಿತು.
- 8ನೇ ತರಗತಿಯ ತನ್ಮಯ್ ಅವರು ಭಗತ್ ಸಿಂಗ್ ಇವರ ಸಾಧನೆಯನ್ನು ಘೋಷವಾಕ್ಯದೊಂದಿಗೆ ಪರಿಚಯಿಸಿದರು
- 8ನೇ ತರಗತಿಯ ಕಿಶೋರ್ ರವರು ಭಗತ್ ಸಿಂಗ್ ಅವರ ವೇಷಭೂಷಣವನ್ನು ಧರಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.


