Davangere, July 23: Birth anniversary of ‘Bal Gangadhar Tilak’ and ‘Chandrashekhar Azad’ was celebrated at Rashtrotthana Vidya Kendra – Davangere.
- Class 3 students Bhuvan and Saksham introduced the achievements of Bal Gangadhar Tilak and Chandrashekhar Azad with a slogan.
- Rishikesh of class 2 added charm to the program by wearing the costume of Bal Gangadhar Tilak.
ದಾವಣಗೆರೆ, ಜು. 23: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯಲ್ಲಿ ‘ ಬಾಲಗಂಗಾಧರ ತಿಲಕ್’ ಹಾಗೂ ‘ಚಂದ್ರಶೇಖರ್ ಆಜಾದ್’ ರವರ ಜಯಂತಿಯನ್ನು ಆಚರಿಸಲಾಯಿತು.
- 3ನೇ ತರಗತಿಯ ಭುವನ್ ಬಾಲಗಂಗಾಧರ್ ತಿಲಕ್ ಹಾಗೂ ಸಕ್ಷಮ್ ಚಂದ್ರಶೇಖರ್ ಅಜಾದ್ ಇವರ ಸಾಧನೆಯನ್ನು ಘೋಷವಾಕ್ಯದೊಂದಿಗೆ ಪರಿಚಯಿಸಿದರು.
- 2ನೇ ತರಗತಿಯ ರಿಷಿಕೇಶರವರು ಬಾಲ ಗಂಗಾಧರ್ ತಿಲಕ್ ಅವರ ವೇಷಭೂಷಣವನ್ನು ಧರಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದನು.




