Davangere, June 27: The Oath-taking and Hindu Samrajya Diwas were celebrated here in Rashtrotthana Vidya Kendra – Davangere.Sri Shivanand Dharenavar, former Army officer and Police Sub-Inspector, KTJ Nagar, Police Station, Davanagere, graced the program.
• Students gave a thoughtful speech on leadership and Hindu Samrajya Diwas, highlighting the importance of honesty, responsibility and dedication in becoming a good leader.
• And dressed as Shivaji Maharaj and raised a slogan.
• Sri Manjunath S, Head of the Social Science Department, presented the introduction and election report, explaining the democratic process followed for the School Parliament elections.
• The Chief Guest administered the leadership oath.
• The newly elected student leaders took an oath to perform their duties with honesty, integrity and commitment.
• The winners of the school parliament were officially declared.
• Sri Sudhakar Nayak felicitated them with badges. On behalf of the newly elected leaders, Kumari Pragun V, Student Pramukh, delivered the acceptance speech, expressing gratitude and promising to lead with dedication and teamwork.
• The leaders and office bearers of the Sports House were declared by Sri Hanumana Gowda, Head of the Physical Education Department. and badged.
• The Chief Guest delivered an inspiring speech and motivated the students to inculcate discipline, courage, patriotism and a strong sense of responsibility. He reminded the students that true leadership is built on service and character.
ದಾವಣಗೆರೆ, ಜೂ. 27: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯಲ್ಲಿ ನಾಯಕತ್ವ ಪ್ರತಿಜ್ಞೆ ಸ್ವೀಕಾರ ದಿವಸ ಮತ್ತು ಹಿಂದೂ ಸಾಮ್ರಾಜ್ಯ ದಿವಸವನ್ನು ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಶ್ರೀ ಶಿವಾನಂದ್ ಧರೆಣವರ್, ಮಾಜಿ ಸೇನಾಧಿಕಾರಿ ಮತ್ತು ಪೊಲೀಸ್ ಸಬ್-ಇನ್ಸ್ಪೆಕ್ಟರ್, ಕೆಟಿಜೆ ನಗರ, ಪೊಲೀಸ್ ಠಾಣೆ, ದಾವಣಗೆರೆ, ಅವರು ಆಗಮಿಸಿದ್ದರು.
• ವಿದ್ಯಾರ್ಥಿಗಳು ನಾಯಕತ್ವದ ಕುರಿತು ಮತ್ತು ಹಿಂದೂ ಸಾಮ್ರಜ್ಯ ದಿವಸದ ಕುರಿತು ಚಿಂತನಶೀಲ ಭಾಷಣ ಮಾಡಿ ಉತ್ತಮ ನಾಯಕಿಯಾಗುವಲ್ಲಿ ಪ್ರಾಮಾಣಿಕತೆ, ಜವಾಬ್ದಾರಿ ಮತ್ತು ಸಮರ್ಪಣೆಯ ಮಹತ್ವವನ್ನು ಎತ್ತಿ ತೋರಿಸಿದರು.
• ಮತ್ತು ಶಿವಾಜಿ ಮಹಾರಾಜರ ಛದ್ಮವೇಷ ಧರಿಸಿ ಘೋಷವಾಕ್ಯವನ್ನು ಹೇಳಿದರು.
ಸಮಾಜ ವಿಜ್ಞಾನ ವಿಭಾಗದ ಮುಖ್ಯಸ್ಥ ಶ್ರೀ ಮಂಜುನಾಥ್ ಎಸ್, ಶಾಲಾ ಸಂಸತ್ ಚುನಾವಣೆಗಳಿಗೆ ಅನುಸರಿಸಲಾದ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ವಿವರಿಸುವ ಪ್ರಾಸ್ತಾವಿಕ ಮತ್ತು ಚುನಾವಣಾ ವರದಿಯನ್ನು ಮಂಡಿಸಿದರು.
• ಮುಖ್ಯ ಅತಿಥಿಗಳು ನಾಯಕತ್ವ ಪ್ರಮಾಣವಚನವನ್ನು ಬೋಧಿಸಿದರು.
• ಹೊಸದಾಗಿ ಆಯ್ಕೆಯಾದ ವಿದ್ಯಾರ್ಥಿ ನಾಯಕರು ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕತೆ, ಸಮಗ್ರತೆ ಮತ್ತು ಬದ್ಧತೆಯಿಂದ ನಿರ್ವಹಿಸುವುದಾಗಿ ಪ್ರತಿಜ್ಞೆ ಮಾಡಿದರು.
• ಶಾಲಾ ಸಂಸತ್ತಿನ ವಿಜೇತರನ್ನು ಅಧಿಕೃತವಾಗಿ ಘೋಷಿಸಲಾಯಿತು.
• ಶ್ರೀ ಸುಧಾಕರ್ ನಾಯಕ್ ಅವರು ಬ್ಯಾಡ್ಜ್ಗಳೊಂದಿಗೆ ಗೌರವಿಸಿದರು. ಹೊಸದಾಗಿ ಆಯ್ಕೆಯಾದ ನಾಯಕರ ಪರವಾಗಿ, ಕುಮಾರಿ ಪ್ರಗುಣ್ ವಿ, ವಿದ್ಯಾರ್ಥಿ ಪ್ರಮುಖ್ ಅವರು ಸ್ವೀಕಾರ ಭಾಷಣ ಮಾಡಿ ಕೃತಜ್ಞತೆಯನ್ನು ವ್ಯಕ್ತಪಡಿಸಿದರು ಮತ್ತು ಸಮರ್ಪಣೆ ಮತ್ತು ತಂಡದ ಕೆಲಸದೊಂದಿಗೆ ಮುನ್ನಡೆಸುವುದಾಗಿ ಭರವಸೆ ನೀಡಿದರು.
• ಕ್ರೀಡಾ ಸದನದ ನಾಯಕರು ಮತ್ತು ಪದಾಧಿಕಾರಿಗಳನ್ನು ದೈಹಿಕ ಶಿಕ್ಷಣ ಇಲಾಖೆಯ ಮುಖ್ಯಸ್ಥರಾದ ಶ್ರೀ ಹನುಮನ ಗೌಡ ಅವರು ಘೋಷಿಸಿದರು. ಮತ್ತು ಬ್ಯಾಡ್ಜ್ ಮಾಡಿದರು.
• ಮುಖ್ಯ ಅತಿಥಿಗಳು ಸ್ಪೂರ್ತಿದಾಯಕ ಭಾಷಣ ಮಾಡಿ ವಿದ್ಯಾರ್ಥಿಗಳಲ್ಲಿ ಶಿಸ್ತು, ಧೈರ್ಯ, ದೇಶಭಕ್ತಿ ಮತ್ತು ಬಲವಾದ ಜವಾಬ್ದಾರಿಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಲು ಪ್ರೇರೇಪಿಸಿದರು. ನಿಜವಾದ ನಾಯಕತ್ವವು ಸೇವೆ ಮತ್ತು ವ್ಯಕ್ತಿತ್ವದ ಮೇಲೆ ನಿರ್ಮಿಸಲ್ಪಟ್ಟಿದೆ ಎಂದು ವಿದ್ಯಾರ್ಥಿಗಳಿಗೆ ನೆನಪಿಸಿದರು.












