Davangere, Jun. 13: School Parliament elections for the academic year 2026-27 were held at Rashtrotthana Vidya Kendra – Davangere.
• A total of 59 candidates contested for 9 leadership posts, namely
1. School Student President
2. School Student Vice President
3. School Sports President
4. School Cleanliness President (Boys)
5. School Cleanliness President (Girls)
6. School Discipline President
7. School Cultural President
8. School Parivahan President
9. School Gosh President
• Students from classes VI to X actively participated in the democratic process.
• 698 students out of the eligible voters cast their votes.
• The election process was inaugurated by RVK Secretary and Rashtrotthana Parishath member Sri Jayanna, Principal Sri Manjunath and Headmistress of Rashtrotthana School Smt. Suguna.
• The election was conducted smoothly and systematically under the guidance of the school administration and teachers.

ದಾವಣಗೆರೆ, ಜೂ. 13: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯಲ್ಲಿ
2026-27ನೇ ಶೈಕ್ಷಣಿಕ ವರ್ಷದ ಶಾಲಾ ಸಂಸತ್ತಿನ ಚುನಾವಣೆಯನ್ನು ನಡೆಸಲಾಯಿತು.
• 9 ನಾಯಕತ್ವ ಹುದ್ದೆಗಳಾದ
– ಶಾಲಾ ವಿದ್ಯಾರ್ಥಿ ಪ್ರಮುಖ್
– ಶಾಲಾ ವಿದ್ಯಾರ್ಥಿ ಉಪ ಪ್ರಮುಖ್
– ಶಾಲಾ ಕ್ರೀಡಾ ಪ್ರಮುಖ್
– ಶಾಲಾ ಸ್ವಚ್ಛತಾ ಪ್ರಮುಖ್ (ಬಾಲಕರು)
– ಶಾಲಾ ಸ್ವಚ್ಛತಾ ಪ್ರಮುಖ್ (ಬಾಲಕಿಯರು)
– ಶಾಲಾ ಅನುಶಾಸನ ಪ್ರಮುಖ್
– ಶಾಲಾ ಸಾಂಸ್ಕೃತಿಕ ಪ್ರಮುಖ್
– ಶಾಲಾ ಪರಿವಾಹನ್ ಪ್ರಮುಖ್
– ಶಾಲಾ ಗೋಷ್ ಪ್ರಮುಖ್
ಗಳಿಗೆ ಒಟ್ಟು 59 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
• VI ರಿಂದ X ತರಗತಿಯ ವಿದ್ಯಾರ್ಥಿಗಳು ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
• ಅರ್ಹ ಮತದಾರರಲ್ಲಿ 698 ವಿದ್ಯಾರ್ಥಿಗಳು ತಮ್ಮ ಮತ ಚಲಾಯಿಸಿದರು.
• ಚುನಾವಣಾ ಪ್ರಕ್ರಿಯೆಯನ್ನು ಆರ್‌ವಿಕೆ ಕಾರ್ಯದರ್ಶಿ ಮತ್ತು ರಾಷ್ಟ್ರೋತ್ಥಾನ ಪರಿಷತ್ತಿನ ಸದಸ್ಯರಾದ ಶ್ರೀ ಜಯಣ್ಣ ಅವರು, ಪ್ರಾಂಶುಪಾಲರಾದ ಶ್ರೀ ಮಂಜುನಾಥ್ ಮತ್ತು ರಾಷ್ಟ್ರೋತ್ಥಾನ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುಗುಣ ಅವರುಗಳು ಉದ್ಘಾಟಿಸಿದರು.
• ಶಾಲಾ ಆಡಳಿತ ಮತ್ತು ಶಿಕ್ಷಕರ ಮಾರ್ಗದರ್ಶನದಲ್ಲಿ ಚುನಾವಣೆಯನ್ನು ಸುಗಮವಾಗಿ ಮತ್ತು ವ್ಯವಸ್ಥಿತವಾಗಿ ನಡೆಸಲಾಯಿತು.