Davangere, Jun. 12: Students of Rashtrotthana Vidya Kendra – Davangere have performed well in the competitions organised by the state government on the occasion of World Day Against Child Labour.
The students have won prizes in the following categories:
• Sujay L., Sushruta – Class 9 – Speech Competition – Second Prize.
• Prakrit P. Kallimath, Bhaskar – Class 8 – Drawing Competition – Third Prize.

ದಾವಣಗೆರೆ, ಜೂ. 12: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯಲ್ಲಿ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರ ಆಯೋಜಿಸಿದ್ದ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ.
ವಿದ್ಯಾರ್ಥಿಗಳು ಕೆಳಗಿನ ವಿಭಾಗದಲ್ಲಿ ಬಹುಮಾನ ಪಡೆದಿದ್ದಾರೆ:
• ಸುಜಯ್ ಎಲ್., ಸುಶ್ರುತಾ – 9 ನೇ ತರಗತಿ – ಭಾಷಣ ಸ್ಪರ್ಧೆ – ದ್ವಿತೀಯ ಬಹುಮಾನ.
• ಪ್ರಕೃತ್ ಪಿ ಕಳ್ಳಿಮಠ್, ಭಾಸ್ಕರ – 8ನೇ ತರಗತಿ -ಚಿತ್ರಕಲಾ ಸ್ಪರ್ಧೆ -ತೃತೀಯ ಬಹುಮಾನ.