Davangere, Apr. 16: The summer camp valedictory ceremony was held herein Rashtrotthana Vidya Kendra – Davangere. Dance, Painting, Yoga, Music, Spoken English, Tabla, Sports and Shloka classes were conducted in the summer camp.
Closing Ceremony:
In the program, students showcased the skills they had learned through dance, singing and yoga performances. Certificates were distributed to all the participating students.

ದಾವಣಗೆರೆ, ಏ. 16: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯಲ್ಲಿ ಬೇಸಿಗೆ ಶಿಬಿರ ಸಮಾರೋಪ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬೇಸಿಗೆ ಶಿಬಿರದಲ್ಲಿ ನೃತ್ಯ, ಚಿತ್ರಕಲೆ, ಯೋಗ, ಸಂಗೀತ, ಸ್ಪೋಕನ್ ಇಂಗ್ಲಿಷ್, ತಬಲಾ, ಕ್ರೀಡೆ ಮತ್ತು ಶ್ಲೋಕ ತರಗತಿಗಳನ್ನು ನಡೆಸಲಾಯಿತು.
ಸಮಾರೋಪ:
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನೃತ್ಯ, ಗಾಯನ ಮತ್ತು ಯೋಗ ಪ್ರದರ್ಶನಗಳ ಮೂಲಕ ತಾವು ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಿದರು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.