Davangere, Sec. 14-15: The Indian School Sports Federation organized the Sports and Sports Competition 2025 -26.
Among the students of Rashtrotthana Vidya Kendra – Davangere
• Participated in the state level and zonal level basketball games for boys under 14 years and won the match and selected for the national level.
• Participated in the 17-year-old boys Vidya Bharati Karnataka State Level Chess Tournament – 2025 and won 3rd place and medals.
The achievers were awarded with certificates and medals.

ದಾವಣಗೆರೆ, ಸೆ. 14-15: ಭಾರತೀಯ ಶಾಲಾ ಕ್ರೀಡಾ ಒಕ್ಕೂಟವು 2025 -26 ರ ಕ್ರೀಡಾ ಮತ್ತು ಕ್ರೀಡಾ ಸ್ಪರ್ಧೆಯನ್ನು ಆಯೋಜಿಸಿತ್ತು.
ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯ ವಿದ್ಯಾರ್ಥಿಗಳಲ್ಲಿ
14 ವರ್ಷದೊಳಗಿನ ಬಾಲಕರ ರಾಜ್ಯ ಮಟ್ಟದ ಮತ್ತು ವಲಯ ಮಟ್ಟದ ಬ್ಯಾಸ್ಕೆಟ್‌ಬಾಲ್ ಆಟದಲ್ಲಿ ಭಾಗವಹಿಸಿ ಪಂದ್ಯವನ್ನು ಗೆದ್ದು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
17 ವರ್ಷದೊಳಗಿನ ಬಾಲಕರು ವಿದ್ಯಾ ಭಾರತಿ ಕರ್ನಾಟಕ ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿ – 2025 ರಲ್ಲಿ ಭಾಗವಹಿಸಿ 3ನೇ ಸ್ಥಾನ ಪಡೆದು ಪದಕಗಳನ್ನು ಪಡೆದಿದ್ದಾರೆ.
ಸಾಧನೆ ಮಾಡಿದವರನ್ನು ಪ್ರಮಾಣಪತ್ರಗಳು ಮತ್ತು ಪದಕಗಳನ್ನು ಪ್ರದಾನ ಮಾಡಿ ಗೌರವಿಸಲಾಯಿತು.