The ‘Student Club’ inauguration in RVK – Davanagere

Davanagere, June 29: The inauguration ceremony of ‘Student Club’ was organized in Rashtrotthana Vidya Kendra – Davangere. Various clubs were established with the aim of imparting students with skills such as creativity, dynamism, leadership, time management and more. Literature Club, Math Club, Eco Club, Heritage Club and Cultural Club were created with subject teachers assigned to mentor each club. A student leader was chosen for each club and badges were handed out. Principal, Sri Manjunath and Vice-Principals, Smt. Rupaswamy and Sri Sashidhar Biradar were present.

ದಾವಣಗೆರೆ, ಜೂನ್ 29: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ-ದಾವಣಗೆರೆಯಲ್ಲಿ ‘ವಿದ್ಯಾರ್ಥಿ ಕ್ಲಬ್’ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳಲ್ಲಿ ಕೌಶಲ್ಯಯುತ, ಸೃಜನಶೀಲ, ಕ್ರಿಯಾತ್ಮಕ, ಅನುಭವಜನ್ಯ, ನಾಯಕತ್ವ, ಸಮಯನಿರ್ವಹಣೆ ಮುಂತಾದ ಅಂಶಗಳನ್ನು ಕಲಿಸುವ ನಿಟ್ಟಿನಲ್ಲಿ ಕ್ಲಬ್ ಗಳಿಗೆ ಚಾಲನೆ ನೀಡಲಾಯಿತು. Literature Club, Math’s Club, Eco Club, Heritage Club, Cultural Clubಗಳನ್ನು ರಚಿಸಿ, ಆಯಾ Clubಗಳಿಗೆ ವಿಷಯ ಶಿಕ್ಷಕರನ್ನು ಮೆಂಟರ್-ಗಳಾಗಿ, ಪ್ರತಿ ಕ್ಲಬ್‍ಗೆ ಒಬ್ಬೊಬ್ಬ ವಿದ್ಯಾರ್ಥಿಯನ್ನು ನಾಯಕನನ್ನಾಗಿ ಆಯ್ಕೆ ಮಾಡಿ ಬ್ಯಾಡ್ಜ್-ಗಳನ್ನು ವಿತರಿಸಲಾಯಿತು.ಪ್ರಾಂಶುಪಾಲರಾದ ಶ್ರೀ ಮಂಜುನಾಥ್ ಹಾಗೂ ಉಪಪ್ರಾಂಶುಪಾಲರುಗಳಾದ ಶ್ರೀಮತಿ ರೂಪಾಸ್ವಾಮಿ ಹಾಗೂ ಶ್ರೀ ಶಶಿಧರ್ ಬಿರಾದಾರ್ ಅವರು ಉಪಸ್ಥಿತರಿದ್ದರು.

Scroll to Top