Vasanta Panchami @ RVK – Davanagere

Feb 14 : Vasant Panchami was celebrated in Rashtrotthana Vidya Kendra – Davanagere. Nrutya-Sangeeta Seva was performed along with Puja-Archana-Havan of Vidyadayini Mata Saraswati.

ಫೆಬ್ರವರಿ 14 : ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯಲ್ಲಿ ವಸಂತಪಂಚಮಿಯನ್ನು ಸಂಭ್ರಮೋಲ್ಲಾಸಗಳಿಂದ ಆಚರಿಸಲಾಯಿತು. ವಿದ್ಯಾದಾಯಿನಿ ಮಾತೆ ಸರಸ್ವತಿಯ ಪೂಜೆ-ಅರ್ಚನೆ-ಹವನಗಳೊಂದಿಗೆ ನೃತ್ಯ-ಗಾಯನ ಸೇವೆಯನ್ನು ಮಾಡಲಾಯಿತು.

Scroll to Top