Engineer’s Day Celebration in RVK – Davanagere

Davangere, Sept 16: ‘Engineer’s Day’ was celebrated herein Rashtrotthana Vidya Kendra – Davangere. The children presented a short presentation of Sir M. Visvesvaraya in disguise. Students talked about Sir M. Visvesvaraya’s childhood life and his achievements

ದಾವಣಗೆರೆ, ಸಪ್ಟೆಂಬರ್ 16: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ದಾವಣಗೆರೆಯಲ್ಲಿ ಅಭಿಯಂತರರ ದಿನಾಚರಣೆಯನ್ನು ಆಚರಿಸಲಾಯಿತು. ಮಕ್ಕಳು ಛದ್ಮವೇಷದಾರಿಗಳಾಗಿ ಸರ್ ಎಂ. ವಿಶ್ವೇಶ್ವರಯ್ಯನವರ ಕಿರು ಮಾಹಿತಿಯನ್ನು ತಿಳಿಸಿದರು. ಸರ್ ಎಂ. ವಿಶ್ವೇಶ್ವರಯ್ಯನವರ ಬಾಲ್ಯ ಜೀವನ ಮತ್ತು ಅವರ ಸಾಧನೆಯ ಬಗೆಗಿನ ಮಾಹಿತಿಯನ್ನು ತಿಳಿಸಿದರು.

Scroll to Top