TB Awareness Program in RVK – Davanagere

Davanagere, Sept 9: Representing the MSAI Association, students from JJM Medical College visited Rashtrotthana Vidya Kendra – Davanagere, where they provided a comprehensive presentation via PowerPoint on the symptoms of tuberculosis, preventive strategies, suitable treatment options, and government initiatives related to the disease. The students were educated on tuberculosis awareness and were able to respond accurately to the multiple-choice questions presented to them.

ದಾವಣಗೆರೆ, ಸಪ್ಟೆಂಬರ್ 9: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಗೆ ಎಂ.ಎಸ್.ಎ.ಐ. ಅಸೋಸಿಯೇಶನ್ ವತಿಯಿಂದ ಜೆ.ಜೆ.ಎಂ. ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಆಗಮಿಸಿ, ವಿದ್ಯಾರ್ಥಿಗಳಿಗೆ ಕ್ಷಯರೋಗದ ಲಕ್ಷಣಗಳು, ಅದರ ಮುನ್ನೆಚ್ಚರಿಕೆಯ ಕ್ರಮಗಳು, ಸೂಕ್ತ ಚಿಕಿತ್ಸೆ, ಸರ್ಕಾರವು ಹಮ್ಮಿಕೊಂಡ ಯೋಜನೆಗಳ ಬಗ್ಗೆ ಪಿಪಿಟಿ ಮೂಲಕ ಸವಿಸ್ತಾರವಾದ ಮಾಹಿತಿಯನ್ನು ನೀಡಿದರು. ಮಕ್ಕಳು ಕ್ಷಯರೋಗದ ಬಗ್ಗೆ ಜಾಗ್ರತೆ ಕುರಿತು ಮಾಹಿತಿ ಪಡೆದು ಅವರು ಕೊಟ್ಟಂತಹ ಬಹು ಆಯ್ಕೆ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ನೀಡಿದರು.

Scroll to Top