10th International Day of Yoga & World Music Day in RVK – Davanagere

Davanagere, June 21 : Tenth International Day of Yoga and World Music Day were celebrated in Rashtrotthana Vidya Kendra with the association of Rashtrotthana Vidyalaya, Rastrotthna PU Collage, Vijayavani Daily and Digvijaya 24*7. Sri Naveen Kumar, Local Editor of Vijayavani Daily and Dr. Rabindranath, Drishti Specialty Eye Hospital Davangere, were the Guests of Honor.

Yoga was exhibited by the yoga teachers of the school, Sri Ramesh and Kum. Bhumika Y R and Kum. Bhagwat Prasad. Children also performed yoga.Sri Shambulingappa, Director of the Institute, Sri Ramesh Jagiradar, Special Correspondent of Vijayavani Daily, Sri Manjunath, Principal, Sri Sashidhar Biradar and Smt. Roopa Swamy, Vice-Principal, Smt. Suguna, Head Teacher of Rashtrotthana Vidyalaya, Sri Umesh, Principal of Rashtrotthana Pre-Graduate College and media persons were present. “In addition to maintaining physical fitness, one can attain mental control and lead a healthy life by practicing yoga and meditation” – Dr. Raveendranath

ದಾವಣಗೆರೆ ಜೂನ್ 21: ರಾಷ್ಟ್ರೋತ್ಥಾನ ವಿದ್ಯಾಕೆಂದ್ರ – ದಾವಣಗೆರೆಯಲ್ಲಿ ರಾಷ್ಟ್ರೋತ್ಥಾನ ವಿದ್ಯಾಲಯ, ರಾಷ್ಟ್ರೋತ್ಥಾನ ಸಂಯುಕ್ತ ಪದವಿಪೂರ್ವ ಕಾಲೇಜು, ವಿಜಯವಾಣಿ ದಿನಪತ್ರಿಕೆ ಹಾಗೂ ದಿಗ್ವಿಜಯ 24*7 ಇವರ ಸಹಯೋಗದಲ್ಲಿ ಹತ್ತನೇ ಅಂತಾರಾಷ್ಟ್ರೀಯ ಯೋಗದಿನ ಹಾಗೂ ವಿಶ್ವ ಸಂಗೀತ ದಿನವನ್ನು ಆಚರಿಸಲಾಯಿತು. ವಿಜಯವಾಣಿ ದಿನಪತ್ರಿಕೆಯ ಸ್ಥಾನಿಕ ಸಂಪಾದಕರಾದ ಶ್ರಿ ನವೀನ್ ಕುಮಾರ್ ಹಾಗೂ ಮಖ್ಯ ಅತಿಥಿಗಳಾಗಿ ದಾವಣಗೆರೆ ದೃಷ್ಟಿ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆಯ ಡಾ. ರವೀಂದ್ರನಾಥ್ ಅವರುಗಳು ಉಪಸ್ಥಿತರಿದ್ದರು.

ಯೋಗದಿನದ ಪ್ರಯುಕ್ತ ಶಾಲೆಯ ಯೋಗಶಿಕ್ಷಕರಾದ ಶ್ರೀ ರಮೇಶ್ ಹಾಗೂ ಕುಮಾರಿ ಭೂಮಿಕಾ ವೈ ಆರ್ ಹಾಗೂ ಕು. ಭಗವತ್ ಪ್ರಸಾದ್ ಅವರು ಯೋಗವನ್ನು ಪ್ರದರ್ಶಿಸಿದರು. ಮಕ್ಕಳೂ ಯೋಗ ಮಾಡಿದರು. ಶ್ರೀ ಶಂಭುಲಿಂಗಪ್ಪ, ಸಂಸ್ಥೆಯ ಸಂಚಾಲಕರು, ಶ್ರೀ ರಮೇಶ್ ಜಾಗೀರದಾರ್, ವಿಜಯವಾಣಿ ದಿನಪತ್ರಿಕೆಯ ವಿಶೇಷ ವರದಿಗಾರರು, ಶ್ರೀ ಮಂಜುನಾಥ್, ಪ್ರಾಂಶುಪಾಲರು, ಶ್ರೀ ಶಶಿಧರ್ ಬಿರಾದಾರ್ ಹಾಗೂ ಶ್ರೀಮತಿ ರೂಪಾ ಸ್ವಾಮಿ, ಉಪ ಪ್ರಾಂಶುಪಾಲರು, ಶ್ರೀಮತಿ ಸುಗುಣ, ರಾಷ್ಟ್ರೋತ್ಥಾನ ವಿದ್ಯಾಲಯದ ಮುಖ್ಯ ಶಿಕ್ಷಕಿ, ಶ್ರೀ ಉಮೇಶ್, ರಾಷ್ಟ್ರೋತ್ಥಾನ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು, ಪತ್ರಿಕಾ ಮಾಧ್ಯಮದವರು ಉಪಸ್ಥಿತರಿದ್ದರು. “ದೈಹಿಕ ಸದೃಢತೆಯ ಜೊತೆಗೆ ಮಾನಸಿಕ ನಿಯಂತ್ರಣ ಸಾಧಿಸಲು ಯೋಗ ಹಾಗೂ ಧ್ಯಾನದ ಮೂಲಕ ಆರೋಗ್ಯಕರ ಜೀವನ ನಡೆಸಲು ಸಾಧ್ಯ” – ಡಾ. ರವೀಂದ್ರನಾಥ್

Scroll to Top