Election for School Student Parliament in RVK – Davanagere

Davanagere, June 19: The election for the School Student Parliament for the academic year 2024-25 took place at Rashtrotthana Vidya Kendra – Davangere.The election process was initiated by Mr. Vinayak Ranade, a Member of the School Committee and Mr. Shambhulingappa, the Convener.A total of 81 students competed for 9 positions, with 670 students participating in the voting process.

ದಾವಣಗೆರೆ,ಜೂನ್ 19:ರಾಷ್ಟ್ರೋತ್ಥಾನ ವಿದ್ಯಾಕೇಂದ್ರ-ದಾವಣಗೆರೆಯಲ್ಲಿ 2024-25ನೇ ಶೈಕ್ಷಣಿಕ ವರ್ಷದ ಶಾಲಾ ವಿದ್ಯಾರ್ಥಿ ಸಂಸತ್ತಿನ ಚುನಾವಣೆ ಜರಗಿತು.ಶಾಲಾ ಸಮಿತಿ ಸದಸ್ಯರಾದ ಶ್ರಿ ವಿನಾಯಕ ರಾನಡೆ ಹಾಗೂ ಸಂಚಾಲಕರಾದ ಶ್ರೀ ಶಂಭುಲಿಂಗಪ್ಪ ಅವರು ಚುನಾವಣಾ ಪ್ರಕ್ರಿಯೆಗೆ ಚಾಲನೆ ನೀಡಿದರು.9 ಖಾತೆಗಳಿಗೆ 81 ವಿದ್ಯಾರ್ಥಿಗಳು ಸ್ಪರ್ಧಿಸಿದ್ದು, 670 ವಿದ್ಯಾರ್ಥಿಗಳು ಮತದಾನ ಮಾಡಿದರು.

Scroll to Top