Srikrashna Janmastami in RVK – Davanagere

Davangere, Aug 24: Breaking of the Matka event by kids dressed as Radhe and Krishna, much to the delight of parents.The celebration of Krishnajanmashtami took place herein Rashtrotthana Vidya Kendra – Davangere, in collaboration with Gokulam School. The event commenced with the Gopuja, a ritual that holds special significance for Krishna.Smt. Anuradha Panchakshari Hiremath Sevarati Yoga Education Department, Davangere was the chief guest.Following the laying of flowers by the guests, a song dedicated to Ganesha was performed. The chief guest recited verses from the 7th and 8th chapters of the Bhagavad Gita, providing an insightful explanation. Subsequently, the discussion shifted to Krishna’s childhood and the significance of his birth by Chief guest. The children captivated the audience with their singing and dancing performances. At the conclusion of the program, prasad was distributed to all attendees.

ದಾವಣಗೆರೆ, ಆಗಸ್ಟ್ 24: ರಾಧೆ ಮತ್ತು ಕೃಷ್ಣ ವೇಶಧರಿಸಿದ ಮುದ್ದು ಮಕ್ಕಳು ಮಡಕೆ ಒಡೆಯುವ ಕಾರ್ಯಕ್ರಮ, ಅದರಲ್ಲಿ ಪೋಷಕರಿಗೆ ನೋಡುವ ಉತ್ಸಾಹ.ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆ ಮತ್ತು ಗೋಕುಲಂ ಶಾಲೆಯ ಸಹಭಾಗಿತ್ವದಲ್ಲಿ ನಡೆದ ಕೃಷ್ಣಜನ್ಮಾಷ್ಟಮಿಯ ದೃಶ್ಯವಿದಾಗಿತ್ತು. ಕಾರ್ಯಕ್ರಮ ಆರಂಭವಾದದ್ದು ಕೃಷ್ಣನಿಗೆ ಪ್ರಿಯವಾದ ಗೋಪೂಜೆಯೊಂದಿಗೆ. ಮುಖ್ಯ ಅತಿಥಿಗಳಾಗಿ ಶ್ರೀಮತಿ ಅನುರಾಧ ಪಂಚಾಕ್ಷರಿ ಹಿರೇಮಠ್ ಸೇವಾರತಿ, ಯೋಗ ಶಿಕ್ಷಣ ವಿಭಾಗ ದಾವಣಗೆರೆ ಇವರು ಆಗಮಿಸಿದ್ದರು.ಅತಿಥಿಗಳು ಪುಷ್ಪಾರ್ಚನೆ ಮಾಡಿದ ಬಳಿಕ ಗಣೇಶನ ಹಾಡನ್ನು ಹಾಡಲಾಯಿತು. ಮುಖ್ಯ ಅತಿಥಿಗಳು ಭಗವದ್ಗೀತೆಯ 7 ಮತ್ತು 8ನೇ ಅಧ್ಯಾಯದ ಶ್ಲೋಕ ಪಠಣೆ ಮಾಡಿ ವಿವರಣೆ ನೀಡಿದರು. ನಂತರ ಕೃಷ್ಣನ ಬಾಲ್ಯ ಜೀವನ ಮತ್ತು ಜನ್ಮದ ಉದ್ದೇಶ ಕುರಿತು ಮಾತನಾಡಿದರು. ಮಕ್ಕಳು ಹಾಡುಗಳು ಮತ್ತುನೃತ್ಯದ ನೃತ್ಯದ ಮೂಲಕ ನೋಡುಗರ ಗಮನ ಸೆಳೆದರು. ಕಾರ್ಯಕ್ರಮದ ಕೊನೆಯಲ್ಲಿ ಪ್ರಸಾದವನ್ನು ವಿತರಿಸಲಾಯಿತು.

Scroll to Top