Davangere, Feb. 28: Sri Ramakrishna Paramahamsa Jayanti was celebrated herein Rashtrotthana Vidya Kendra – Davangere. In this program, Saanvi B. of class 6 narrated the life story of Sri Ramakrishna Paramahamsa and his achievements in detail.
ದಾವಣಗೆರೆ, ಫೆ. 28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯಲ್ಲಿ ಶ್ರೀ ರಾಮಕೃಷ್ಣ ಪರಮಹಂಸರ ಜಯಂತಿಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ 6ನೇ ತರಗತಿಯ ಸಾನ್ವಿ ಬಿ. ಶ್ರೀ ರಾಮಕೃಷ್ಣ ಪರಮಹಂಸರವರ ಜೀವನ ಚರಿತ್ರೆಯನ್ನು ಹಾಗೂ ಅವರ ಸಾಧನೆಯನ್ನು ಸವಿವಾರವಾಗಿ ತಿಳಿಸಿದಳು.