Sri Rama Navami Celebration in RVK – Davanagere

Davangere, Apr. 5: Sri Ram Navami was celebrated herein Rashtrotthana Vidya Kendra – Davangere.Sri Ram’s bhajan was sung under the guidance of Smt. Shobha. Vaishnavi M.A. of the Sushruta department of class 9 spoke in detail about the background of the celebration of Ram Navami and the life path and ideal qualities of Rama.After the program, prasad was distributed to all those present.

ದಾವಣಗೆರೆ, ಏ. 5: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯಲ್ಲಿ ಶ್ರೀರಾಮ ನವಮಿಯನ್ನು ಆಚರಿಸಲಾಯಿತು.ಶ್ರೀಮತಿ ಶೋಭಾ ಅವರ ಮಾರ್ಗದರ್ಶನದಲ್ಲಿ ಶ್ರೀ ರಾಮನ ಭಜನೆ ಗೀತೆಯನ್ನು ಹಾಡಲಾಯಿತು. 9ನೇ ತರಗತಿಯ ಸುಶ್ರುತ ವಿಭಾಗದ ವೈಷ್ಣವಿ ಎಂ.ಎ. ಅವರು ರಾಮ ನವಮಿಯ ಆಚರಣೆಯ ಹಿನ್ನೆಲೆಯನ್ನು ಕುರಿತಾಗಿ ಹಾಗೂ ರಾಮನ ಜೀವನ ಕ್ರಮ ಮತ್ತು ಆದರ್ಶ ಗುಣಗಳ ಬಗ್ಗೆ ಸವಿವರವಾಗಿ ತಿಳಿಸಿದರು.ಕಾರ್ಯಕ್ರಮದ ನಂತರ ನೆರೆದಿದ್ದ ಸರ್ವರಿಗೂ ಪ್ರಸಾದವನ್ನು ವಿತರಿಸಲಾಯಿತು.

Scroll to Top