Davangere, Feb. 28: Rashtrotthana Vidya Kendra – Davangere, Pre-Primary Department organized a ‘Science Exhibition’. Sri Vinayak Ranade, Sri Shambulingappa, Shri Manjunatha, Smt. Roop Swami and many parents were present in the program. Children displayed their creativity and knowledge.
ದಾವಣಗೆರೆ, ಫೆ. 28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯಲ್ಲಿ ಪೂರ್ವ ಪ್ರಾಥಮಿಕ ವಿಭಾಗವು ‘ವಿಜ್ಞಾನ ಪ್ರದರ್ಶನ’ವನ್ನು ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಶ್ರೀ ವಿನಾಯಕ ರಾನಡೆ, ಶ್ರೀ ಶಂಭುಲಿಂಗಪ್ಪ, ಶ್ರೀ ಮಂಜುನಾಥ, ಶ್ರೀಮತಿ ರೂಪ ಸ್ವಾಮಿ ಮಠ ಮತ್ತು ಅನೇಕ ಪೋಷಕರ ಗೌರವಾನ್ವಿತ ಉಪಸ್ಥಿತರಿದ್ದರು. ಮಕ್ಕಳು ತಮ್ಮ ಸೃಜನಶೀಲತೆ ಮತ್ತು ಜ್ಞಾನವನ್ನು ಪ್ರದರ್ಶಿಸಿದರು.