Saraswati Puja in RVK – Davanagere

Davangere, Feb. 7: Saraswati Puja program was organized herein Rashtrotthana Vidya Kendra – Davanagere. The puja rituals were performed by the priest Sri Guruprasad. The students of class X participated in the puja rituals and resolved to succeed in the annual examination and offered flowers to the goddess. Saraswati stuti was performed by the music teacher Smt. Veena Prasad and the students.

ದಾವಣಗೆರೆ, ಫೆ. 7: ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ – ದಾವಣಗೆರೆಯಲ್ಲಿ ಸರಸ್ವತಿ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಅರ್ಚಕರಾದ ಶ್ರೀ ಗುರುಪ್ರಸಾದ್ ಅವರಿಂದ ಪೂಜಾ ಕೈಂಕರ್ಯಗಳು ನೆರವೇರಿದವು. ಹತ್ತನೇ ತರಗತಿಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿ ವಾರ್ಷಿಕ ಪರೀಕ್ಷೆಯ ಯಶಸ್ಸಿಗೆ ಸಂಕಲ್ಪ ಮಾಡಿ ದೇವಿಗೆ ಅಕ್ಷತೆ-ಪುಷ್ಪಗಳನ್ನು ಸಮರ್ಪಿಸಿದರು.  ಸಂಗೀತ ಶಿಕ್ಷಕರಾದ ಶ್ರೀಮತಿ ವೀಣಾ ಪ್ರಸಾದ್ ಮತ್ತು ವಿದ್ಯಾರ್ಥಿಗಳಿಂದ ಸರಸ್ವತಿ ಸ್ತುತಿ ಜರುಗಿದವು.

Scroll to Top