RVK – Davangere Congratulates Axiom Mission-4

Davangere, June 25: Rashtrotthana Vidya Kendra – Davangere congratulated Axiom Mission-4. The Pradhancharya briefed the students about historic launch of Axium-4 and conveyed his best wishes on behalf of Rashtrotthana Vidya Kendra. And prayed for a safe landing and a successful mission. As a commitment to science, technology and space education, teachers, students and wished Sri Shubanshu Shukla and the Axium-4 team that their journey is not just a mission; it is an inspiration to millions of young minds across the world; may your journey be safe, successful and scientifically fruitful.

ದಾವಣಗೆರೆ, ಜೂ. 25: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯಲ್ಲಿ ಆಕ್ಸಿಯಮ್‌ ಮಿಷನ್‌ – 4ಗೆ ಶುಭಾಶಯಗಳನ್ನು ತಿಳಿಸಿದರು. ಇಂದಿನ ಐತಿಹಾಸಿಕ ಕಾರ್ಯಕ್ರಮವಾದ ಆಕ್ಸ್‌ – 4 ಉಡಾವಣೆಯ ಬಗ್ಗೆ ಪ್ರಧಾನಾಚಾರ್ಯರು ವಿದ್ಯಾರ್ಥಿಗಳಿಗೆ ವಿವರಿಸಿದರು ಹಾಗೂ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಪರವಾಗಿ ಶುಭಾಶಯಗಳನ್ನು ತಿಳಿಸಿದರು. ಮತ್ತು ಸುರಕ್ಷಿತ ಇಳಿಯುವಿಕೆ ಮತ್ತು ಯಶಸ್ವಿ ಮಿಶನ್‌ ಗಾಗಿ ಪ್ರಾರ್ಥಿಸಿದರು. ವಿಜ್ಞಾನ ತಂತ್ರಜ್ಞಾನ ಬಾಹ್ಯಾಕಾಶ ಶಿಕ್ಷಣಕ್ಕೆ ಬದ್ಧತೆಯಾಗಿ ಶಿಕ್ಷಕರು, ವಿದ್ಯಾರ್ಥಿಗಳು ಶ್ರೀ ಶುಭಾಂಶು ಶುಕ್ಲಾ ಮತ್ತು ಆಕ್ಸ್‌ – 4 ತಂಡಕ್ಕೆ ನಿಮ್ಮ ಪ್ರಯಾಣವು ಕೇವಲ ಒಂದು ಮಿಷನ್‌ ಅಲ್ಲ; ಇದು ಪ್ರಪಂಚದಾದ್ಯಂತ ಲಕ್ಷಾಂತರ ಯುವ ಮನಸ್ಸುಗಳಿಗೆ ಸ್ಪೂರ್ತಿಯಾಗಿದೆ; ನಿಮ್ಮ ಪ್ರಯಾಣ ಸುರಕ್ಷಿತ, ಯಶಸ್ವಿ ಮತ್ತು ವೈಜ್ಞಾನಿಕವಾಗಿ ಫಲಪ್ರದವಾಗಲಿ ಎಂದು ಶುಭಾಶಯಗಳನ್ನು ತಿಳಿಸಿದರು.

Scroll to Top