Home > News & Events >’Rathasaptami’ Celebration in RVK – Davanagere
Davangere, Feb. 4: ‘Rathasaptami’ program was organized today herein Rashtrotthana Vidya Kendra – Davanagere. Smt. Sumana Bhat, Principal of Tapovana Ayurvedic Medical College, graced the program. School students sang a group song. Students from class 6 to 10 performed Surya Namaskar under the leadership of Yoga teacher Ramesh. The chief guest, while explaining the significance of the day, spoke about the importance of Yoga and Ayurveda. Yoga teacher Smt. Geetha spoke about the importance of Surya Namaskar.
ದಾವಣಗೆರೆ, ಫೆ. 4: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯಲ್ಲಿ ಇಂದು ‘ರಥಸಪ್ತಮಿ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಅತಿಥಿಗಳಾಗಿ ತಪೋವನ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಸುಮನಾ ಭಟ್ ಅವರು ಆಗಮಿಸಿದ್ದರು. ಶಾಲಾ ವಿದ್ಯಾರ್ಥಿಗಳು ಸಾಮೂಹಿಕ ಗೀತೆಯನ್ನು ಹಾಡಿದರು. 6ನೇ ತರಗತಿಯಿಂದ 10 ನೇ ತರಗತಿಯ ವಿದ್ಯಾರ್ಥಿಗಳು ಯೋಗ ಶಿಕ್ಷಕರಾದ ರಮೇಶ್ ಅವರ ನೇತೃತ್ವದಲ್ಲಿ ಸೂರ್ಯ ನಮಸ್ಕಾರವನ್ನು ಮಾಡಿದರು. ಮುಖ್ಯ ಅತಿಥಿಗಳು ಇಂದಿನ ದಿನದ ಮಹತ್ತ್ವವನ್ನು ತಿಳಿಸುತ್ತ, ಯೋಗ ಮತ್ತು ಆಯುರ್ವೇದದ ಪ್ರಾಮುಖ್ಯತೆಯನ್ನು ತಿಳಿಸಿದರು. ಯೋಗ ಶಿಕ್ಷಕರಾದ ಶ್ರೀಮತಿ ಗೀತಾ ಅವರು ಸೂರ್ಯ ನಮಸ್ಕಾರದ ಮಹತ್ತ್ವವನ್ನು ತಿಳಿಸಿದರು.