Prizes to RVK – Davanagere in Inter-School Competition

Davanagere, Sapt 11: In an inter-school competition held at Maganur Basappa School, the students of Rashtrotthana Vidya Kendra – Davangere have secured top positions in the following competitions:
• Song got 1st place
• Folk Dance got 3rd place
• Patriotic Dance got 2nd place
Congratulations!

ದಾವಣಗೆರೆ, ಸಪ್ಟೆಂಬರ್ 11: ಮಗನೂರು ಬಸಪ್ಪ ಶಾಲೆಯಲ್ಲಿ ನಡೆದ ಅಂತರಶಾಲಾ ಸ್ಪರ್ಧೆಯಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯ ವಿದ್ಯಾರ್ಥಿಗಳು ಈ ಕೆಳಗಿನ ಸ್ಪರ್ಧೆಯಲ್ಲಿ ಉತ್ತಮ ಸ್ಥಾನ ಪಡೆದಿದ್ದಾರೆ:
• ಹಾಡು – 1ನೇ ಸ್ಥಾನ
• ಜನಪದ ಹಾಡು – 3ನೇ ಸ್ಥಾನ
• ದೇಶಭಕ್ತಿ ಗೀತೆ – 2ನೇ ಸ್ಥಾನ
ಅಭಿನಂದನೆಗಳು!

Scroll to Top