Davanagere, Dec. 1: Students of Rastrotthana Vidya Kendra – Davanagere have won prizes in Sri Bhagavad Gita Abhiyan competitions organized by Sri Sonda Swarnavalli Maha Sansthan Sri Sarvajnendra Saraswati Pratishthan.
• Elocution Competition:
Sahana V. Hosamath and Sujay Hegde (First Prize)
• Shloka Memorization Competition:
Pritam (Second Prize)
• Quiz Competition:
Ganavi and Anagh (Third Prize)
• Shloka Memorization Competition:
Sravani (Third Prize)
The children who secured the first and second positions will be selected for the state level.
ದಾವಣಗೆರೆ, ಡಿ.1: ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನ ಶ್ರೀ ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನ ಇವರ ವತಿಯಿಂದ ಆಯೋಜಿಸಿದ್ದ, ಶ್ರೀ ಭಗವದ್ಗೀತಾ ಅಭಿಯಾನದ ಸ್ಪರ್ಧೆಗಳಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯ ವಿದ್ಯಾರ್ಥಿಗಳು ಬಹುಮಾನ ಗಳಿಸಿರುತ್ತಾರೆ.
• ಭಾಷಣ ಸ್ಪರ್ಧೆ:
ಸಹನಾ ವಿ. ಹೊಸಮಠ ಮತ್ತು ಸುಜಯ್ ಹೆಗ್ಡೆ (ಪ್ರಥಮ ಸ್ಥಾನ)
• ಶ್ಲೋಕ ಕಂಠಪಾಠ ಸ್ಪರ್ಧೆ:
ಪ್ರೀತಂ (ದ್ವಿತೀಯ ಸ್ಥಾನ)
• ರಸಪ್ರಶ್ನೆ ಸ್ಪರ್ಧೆ:
ಗಾನವಿ ಮತ್ತು ಅನಘ (ತೃತೀಯ ಸ್ಥಾನ)
• ಶ್ಲೋಕ ಕಂಠಪಾಠ ಸ್ಪರ್ಧೆ:
ಶ್ರಾವಣಿ (ತೃತೀಯ ಸ್ಥಾನ)
ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಮಕ್ಕಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ