Oath-taking Ceremony in RVK- Davanagere

Davanagere, June 26: The Oth-taking ceremony of the student union of the academic year 2024-25 was took place in Rashtrotthana Vidya Kendra-Davanagere.Davangere District Superintendent of Police, Smt. Uma Prashant graced the occasion.The dignitaries distributed badges, certificates, shawls and preached the oath to the elected students. Along with that Smt. Uma Prashant preached the Pledge on ‘International Day against Drug Addiction and Illicit Trafficking’. Member of the Institution, Sri Vinayaka Ranade; Principal, Sri Manjunath; Vice-Principal, Sri Sashidhar Biradar were present during the occasion.

ದಾವಣಗೆರೆ, ಜೂನ್ 26: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ದಾವಣಗೆರೆಯಲ್ಲಿ 24-25ನೇ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿಸಂಘದ ಪ್ರತಿಜ್ಞಾವಿಧಿ ಸಮಾರಂಭವನ್ನು ಆಯೋಜಿಸಲಾಗಿತ್ತು.ಮುಖ್ಯ ಅತಿಥಿಗಳಾಗಿ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀಮತಿ ಉಮಾ ಪ್ರಶಾಂತ್ ಅವರು ಆಗಮಿಸಿದ್ದರು.ಮುಖ್ಯ ಅತಿಥಿಗಳು ಚುನಾಯಿತರಾದವರಿಗೆ ಬ್ಯಾಡ್ಜ್, ಪ್ರಶಸ್ತಿ ಪತ್ರ ಮತ್ತು ಶಾಲನ್ನು ವಿತರಿಸಿದರು ಹಾಗೂ ಚುನಾಯಿತರಾದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.ಇದರ ಜೊತೆಯಲ್ಲಿ ‘ಅಂತಾರಾಷ್ಟ್ರೀಯ ಮಾದಕ ವ್ಯಸನ ಮತ್ತು ಅಕ್ರಮ ಸಾಗಣೆ ವಿರುದ್ಧದ ದಿನ’ದ ಪ್ರತಿಜ್ಞಾವಿಧಿಯನ್ನು ಸಹ ಶ್ರೀಮತಿ ಉಮಾ ಪ್ರಶಾಂತ್ ಅವರು ಬೋಧಿಸಿದರು. ಸಂಸ್ಥೆಯ ಸದಸ್ಯರಾದ ಶ್ರೀ ವಿನಾಯಕ ರಾನಡೆ, ಪ್ರಾಂಶುಪಾಲರಾದ ಶ್ರೀ ಮಂಜುನಾಥ್, ಉಪಪ್ರಾಂಶುಪಾಲರಾದ ಶ್ರೀ ಶಶಿಧರ್ ಬಿರಾದಾರ್ ಉಪಸ್ಥಿತರಿದ್ದರು.

Scroll to Top