Netaji Subhas Chandra Bose Jayanti Celebration in RVK – Davanagere

Davangere, Jan. 23: The 128th birth anniversary of Indian leader Netaji Subhas Chandra Bose was celebrated herein Rashtrotthana Vidya Kendra – Davangere. Under the guidance of Smt. Veena Prasad, the children of class 7 sang the patriotic song. Pradyumna T of class 7 spoke in detail about Subhas Chandra Bose. Similarly, Ritwik and Manish Eraseeme of class 2 dressed up in disguise and recited Netaji’s slogans.

ದಾವಣಗೆರೆ, ಜ. 23: ಭಾರತದ ನೇತಾರ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 128ನೇ ಜನ್ಮದಿನಾಚರಣೆಯನ್ನು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯಲ್ಲಿ ಆಚರಿಸಲಾಯಿತು. ಶ್ರೀಮತಿ ವೀಣಾ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ 7ನೇ ತರಗತಿಯ ಮಕ್ಕಳು ದೇಶಭಕ್ತಿ ಗೀತೆಯನ್ನು ಹಾಡಿದರು. 7ನೇ ತರಗತಿಯ ಪ್ರದ್ಯುಮ್ನ ಟಿ ಸುಭಾಷ್ ಚಂದ್ರ ಬೋಸ್ ರವರ ಕುರಿತಾಗಿ ಸವಿವರವಾಗಿ ಮಾತನಾಡಿದನು. ಹಾಗೆಯೇ 2ನೇ ತರಗತಿಯ ಋತ್ವಿಕ್ ಮತ್ತು ಮನೀಶ್ ಎರಸೀಮೆ ಛದ್ಮವೇಷ ಧರಿಸಿ ನೇತಾಜಿಯವರ ಘೋಷ ವಾಕ್ಯಗಳನ್ನು ಹೇಳಿದರು.

Scroll to Top