Madhav Sadashiv Golwalkar 119 Jayanti in RVK – Davanagere

Davanagere, Feb. 19: The 119th birth anniversary of Madhav Sadashiv Golwalkar, popularly known as Guruji, who was the second Sarsanghachalak of Rashtriya Swayamsevak Sangh, was celebrated herein Rashtrotthana Vidya Kendra – Davanagere. In the program, the children of class five and two sang the Rashtra Seva Geeta beautifully. Pragya of class 7 Meera. J. introduced the great national service of Guruji in her speech.

ದಾವಣಗೆರೆ, ಫೆ. 19: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಎರಡನೇ ಸರಸಂಘಚಾಲಕರಾಗಿದ್ದಂತಹ ಗುರೂಜಿ ಎಂದೇ ಖ್ಯಾತರಾದ ಶ್ರೀ ಮಾಧವ ಸದಾಶಿವ ಗೋಲ್ವಾಲ್ಕರ್ ಅವರ 119ನೇ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಐದು ಹಾಗೂ ಎರಡನೇ ತರಗತಿ ಮಕ್ಕಳು ರಾಷ್ಟ್ರಸೇವಾ ಗೀತೆಯನ್ನ ಸುಶ್ರಾವ್ಯವಾಗಿ ಹಾಡಿದರು. 7ನೇ ತರಗತಿ ಮೀರ ವಿಭಾಗದ ಪ್ರಜ್ಞಾ. ಜೆ. ಇವರು ಗುರೂಜಿಯವರ ಮಹತ್ತರವಾದ ರಾಷ್ಟ್ರ ಸೇವೆಯನ್ನು ತನ್ನ ಭಾಷಣದಲ್ಲಿ ಪರಿಚಯಿಸಿದರು.

Scroll to Top