Kittur Rani Chennamma Jayanti in RVK – Davanagere

Davangere, October 23: The birth anniversary of Kittur Rani Chennamma was celebrated herein Rashtrotthana Vidya Kendra – Davangere. The program started with a school prayer. The fifth grade Ku. Moksha gives short information about Rani Chennamma as a disguised person and 7th class Ku. Vidya C. S. gave information about Kittur Rani Chennamma childhood, life and achievements.

ದಾವಣಗೆರೆ, ಅಕ್ಟೋಬರ್ 23: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮನವರ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಶಾಲಾ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು. ಐದನೇ ತರಗತಿಯ ಕು. ಮೋಕ್ಷ ಅವರು ಛದ್ಮ ವೇಷದಾರಿಯಾಗಿ ರಾಣಿ ಚೆನ್ನಮ್ಮನವರ ಬಗ್ಗೆ ಕಿರು ಮಾಹಿತಿಯನ್ನು ಮತ್ತು 7ನೇ ತರಗತಿಯ ಕು. ವಿದ್ಯಾ ಸಿ ಎಸ್ ‌ಅವರು ಕಿತ್ತೂರಾಣಿ ಚೆನ್ನಮ್ಮ ನವರ ಬಾಲ್ಯ ಜೀವನ ಮತ್ತು ಸಾಧನೆಯ ಬಗ್ಗೆ ಮಾಹಿತಿಯನ್ನು ನೀಡಿದರು.

Scroll to Top