Kalayana 2023-24 @ RVK – Davanagere

Dec 29-30: Kalayana 2023-24 was organised in Rashtrotthana Vidya Kendra – Davanagere, with the theme, Amrita Bharatige Kannadada Aarati.
Prof. T M Bhaskar, Vice Chancellor, Karnataka Janapada University – Haveri; Dr. Kiran Kumar Hegde, Hegde Diagnostic Centre, Davanagere; Prof. Vishnukant S Chatapalli, Vice Chancellor of Karnataka State Rural Development and Panchayatraj University – Gadag; Sri M S Koulapure, Lokayukta Superintendent of Police, Davanagere; Dr. Vanaja Navekar, Senior Obstetrician, Navekar Clinic; Sri Manjunath Pandit, Police Circle Inspector; and many more dignitaries graced the ceremony.
The drama, songs and dances performed by the students on Kannada land, royal family, literature, culture, history, poets, cultural heritage, scientific research, erudition, efforts of soldiers in national defense, role of peasants, history impressed everyone.
ಡಿಸೆಂಬರ್‌ 29-30: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯಲ್ಲಿ ಕಲಾಯಾನ 2023-24ನ್ನು ಅಮೃತಭಾರತಿಗೆ ಕನ್ನಡದಾರತಿಯಾಗಿ ಆಯೋಜಿಸಲಾಗಿತ್ತು.
ಸಮಾರಂಭದಲ್ಲಿ ಕರ್ನಾಟಕ ಜನಪದ ವಿಶ್ವವಿದ್ಯಾಲಯ – ಹಾವೇರಿಯ ಕುಲಪತಿಗಳಾದ ಪ್ರೊ. ಟಿ ಎಂ ಭಾಸ್ಕರ್, ದಾವಣಗೆರೆ ಹೆಗ್ಡೆ ಡಯಾಗ್ನೋಸ್ಟಿಕ್ ಸೆಂಟರ್‌ನ ಡಾ. ಕಿರಣ್ ಕುಮಾರ್ ಹೆಗ್ಡೆ, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ವಿಶ್ವವಿದ್ಯಾಲಯ – ಗದಗದ ಕುಲಪತಿಗಳಾದ ಪ್ರೊ. ವಿಷ್ಣುಕಾಂತ್ ಎಸ್ ಚಟಪಲ್ಲಿ, ದಾವಣಗೆರೆಯ ಲೋಕಾಯುಕ್ತ ಸೂಪರ್‌ಇನ್‌ಟೆಂಡೆಂಟ್ ಆಫ್ ಪೋಲೀಸ್‌ನವರಾದ ಶ್ರೀ ಎಂ ಎಸ್ ಕೌಲಾಪುರೆ, ನಾವೇಕರ್ ಕ್ಲಿನಿಕ್‌ನ ಹಿರಿಯ ಪ್ರಸೂತಿ ತಜ್ಞರಾದ ಡಾ. ವನಜ ನಾವೇಕರ್, ಪೋಲಿಸ್ ವೃತ್ತ ನಿರೀಕ್ಷಕರಾದ ಶ್ರೀ ಮಂಜುನಾಥ್ ಪಂಡಿತ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಕನ್ನಡ ನಾಡು, ನುಡಿ, ರಾಜ ಮನೆತನ, ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಕವಿಗಳು, ಸಾಂಸ್ಕೃತಿಕ ಪರಂಪರೆ, ವೈಜ್ಞಾನಿಕ ಸಂಶೋಧನೆ, ಪಾಂಡಿತ್ಯ, ರಾಷ್ಟ್ರರಕ್ಷಣೆಯಲ್ಲಿ ಸೈನಿಕರ ಶ್ರಮ, ರೈತಾಪಿ ಜನರ ಪಾತ್ರ, ಇತಿಹಾಸದ ಬಗೆಗೆ ಅಭಿನಯಿಸಿದ ನಾಟಕ, ಹಾಡು, ನೃತ್ಯಗಳು ಎಲ್ಲರ ಮನಸೂರೆಗೊಂಡವು.

Scroll to Top