Davangere, Nov. 30: The Birth Anniversary of Sri Jagadish Chandra Bose was celebrated today herein Rashtrotthana Vidya Kendra – Davangere.
Kumari Moksha, a student of class 5, spoke about the achievements of Jagadish Chandra Bose in the field of science.
ದಾವಣಗೆರೆ, ನ. 30: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯಲ್ಲಿ ಇಂದು ಶ್ರೀ ಜಗದೀಶ್ ಚಂದ್ರ ಬೋಸ್ ಅವರ ಜಯಂತಿಯನ್ನು ಆಚರಿಸಲಾಯಿತು.
5ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಮೋಕ್ಷ ಅವರು ಜಗದೀಶ್ ಚಂದ್ರ ಭೋಸ್ ಅವರು ವೈಜ್ಞಾನಿಕ ಕ್ಷೇತ್ರದಲ್ಲಿ ಮಾಡಿದ ಸಾಧನೆಯ ಬಗ್ಗೆ ತಿಳಿಸಿದರು.