INSPIRE Award to RVK – Davanagere Students

Davanagere, Mar. 15: Five students of Rashtrotthana Vidya Kendra – Davanagere, namely Suhasini G H, Medansh M, Kriti H, Mohit K B and Saanvi H. S. have been selected for the Inspire Award – 2023-24 given by the Government of India and received Rs. 10,000. They have presented their work plan at the district level on 5 February 2025 as a state-level selection. And Aditi Pramod has been selected for the district level for the Inspire Award for the year 2024-25 and received Rs. 10,000.

ದಾವಣಗೆರೆ, ಮಾ. 15: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯ ಐದು ವಿದ್ಯಾರ್ಥಿಗಳಾದ ಸುಹಾಸಿನಿ ಜಿ ಎಚ್, ಮೆದಾಂಶ್ ಎಂ, ಕೃತಿ ಎಚ್, ಮೋಹಿತ್ ಕೆ ಬಿ ಹಾಗೂ ಸಾನ್ವಿ ಎಚ್. ಎಸ್.ರವರು ಭಾರತ ಸರ್ಕಾರ ಕೊಡಮಾಡುವ ಇನ್ಸ್ಪಾಯರ್ ಅವಾರ್ಡ್-2023-24 ಕ್ಕೆ ಆಯ್ಕೆಯಾಗಿ 10,000 ರೂಪಾಯಿಗಳನ್ನು ಪಡೆದು ರಾಜ್ಯ ಮಟ್ಟದ ಆಯ್ಕೆಯಾಗಿ, ಜಿಲ್ಲಾಮಟ್ಟದಲ್ಲಿ ಕಾರ್ಯಯೋಜನೆಯನ್ನು 5 ಫೆಬ್ರುವರಿ 2025 ರಲ್ಲಿ ಮಂಡಿಸಿರುತ್ತಾರೆ. ಹಾಗೂ ಅದಿತಿ ಪ್ರಮೋದ್ ರವರು 2024-25ನೇ ಸಾಲಿನ ಇನ್ಸ್ಪಾಯರ್ ಅವಾರ್ಡ್-ಗೆ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿ 10,000 ರೂಪಾಯಿಗಳನ್ನು ಪಡೆದಿರುತ್ತಾರೆ.

Scroll to Top