Davanagere, June 9: Hindu Samrajya Divas was celebrated herein Rashtrotthana Vidya Kendra – Davanagere. Kum. Manvi of class 6 spoke in detail about Shivaji Maharaj. Ku. Henit R of class 2 dressed as Varahad Shivaji and shouted slogans.
ದಾವಣಗೆರೆ, ಜೂ. 9: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯಲ್ಲಿ ಹಿಂದೂ ಸಾಮ್ರಾಜ್ಯ ದಿವಸವನ್ನು ಆಚರಿಸಲಾಯಿತು. ಶಿವಾಜ ಮಹಾರಾಜರ ಕುರಿತು 6ನೇ ತರಗತಿಯ ಕು. ಮಾನ್ವಿ ಸವಿವರವಾಗಿ ಹೇಳಿದಳು. 2ನೇ ತರಗತಿಯ ಕು. ಹೆನಿತ್ ಆರ್. ವರಹದ್ ಶಿವಾಜಿಯ ವೇಷ ಧರಿಸಿ ಘೋಷಣೆಗಳನ್ನು ಕೂಗಿದನು.