Hindu Samrajya Divas celebrated in RVK – Davanagere

Davangere, June 20: ‘Hindu Samrajya Divas’ was celebrated herein Rashtrotthana Vidya Kendra – Davangere.Principal, Sri Manjunath, Vice-Principal, Sri Shashi Biradar, Smt. Rupaswamy were present. Music teacher, Smt. Shobha sang a patriotic song proclaiming the great slogan of Hindutva. Kumari Sahana spoke on Chhatrapati Shivaji’s adventurous life, the specialty of the Hindu Empire.

ದಾವಣಗೆರೆ, ಜೂನ್ 20 : ರಾಷ್ಟ್ರೋತ್ಥಾನ ವಿದ್ಯಾಕೇಂದ್ರ -ದಾವಣಗೆರೆಯಲ್ಲಿ ‘ಹಿಂದೂ ಸಾಮ್ರಾಜ್ಯ ದಿವಸ’ವನ್ನು ಆಚರಿಸಲಾಯಿತು. ಪ್ರಾಚಾರ್ಯರಾದ ಶ್ರೀ ಮಂಜುನಾಥ್, ಉಪಪ್ರಾಚಾರ್ಯ ಶ್ರೀ ಶಶಿ ಬಿರಾದಾರ್, ಶ್ರೀಮತಿ ರೂಪಾಸ್ವಾಮಿ ಅವರು ಉಪಸ್ಥಿತಿರಿದ್ದರು. ಸಂಗೀತ ಶಿಕ್ಷಕಿ, ಶ್ರೀಮತಿ ಶೋಭಾ ಅವರು ಹಿಂದುತ್ವದ ಮಹಾಘೋಷವನ್ನು ಸಾರುವ ದೇಶಭಕ್ತಿಗೀತೆಯನ್ನು ಹಾಡಿದರು. ಕುಮಾರಿ ಸಹನಾ ಅವರು ಹಿಂದೂ ಸಾಮ್ರಾಜ್ಯದ ವಿಶೇಷತೆ, ಛತ್ರಪತಿ ಶಿವಾಜಿಯ ಸಾಹಸಮಯ ಜೀವನದ ಸಾಧನೆಗಳ ಬಗ್ಗೆ ಮಾತನಾಡಿದರು.

Scroll to Top