Elephant Conservation Day Celebration in RVK – Davanagere

Davangere, Aug. 4: Elephant Conservation Day was celebrated herein Rashtrotthana Vidya Kendra – Davangere. Sri Basavaraj B P spoke and created awareness about elephant conservation and the students’ raised slogans.

ದಾವಣಗೆರೆ, ಆ. 4: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯಲ್ಲಿ ಆನೆ ಸಂರಕ್ಷಣಾ ದಿನವನ್ನು ಆಚರಿಸಲಾಯಿತು. ಶ್ರೀ ಬಸವರಾಜ್ ಬಿ ಪಿ ಅವರು ಮಾತನಾಡುತ್ತ ಆನೆ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಿ ವಿದ್ಯಾರ್ಥಿಗಳಿಂದ ಘೋಷವಾಕ್ಯ ಹೇಳಿಸಿದರು.

Scroll to Top