Davangere, Nov. 26: Constitution Day was celebrated herein Rashtrotthana Vidya Kendra – Davangere. Ku. Pradyumna of class 7 and Smt. Shweta delivered a speech on the occasion. Then the oath was administered in the presence of Principal Sri. Manjunath, Vice-Principals Sri Shashidar and Smt. Rupa Swamy.
ದಾವಣಗೆರೆ, ನ. 26: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯಲ್ಲಿ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು. 7ನೇ ತರಗತಿಯ ಪ್ರದ್ಯುಮ್ನ ಮತ್ತು ಶ್ರೀಮತಿ ಶ್ವೇತಾ ಅವರು ಈ ಸಂದರ್ಭದ ಕುರಿತು ಭಾಷಣ ಮಾಡಿದರು.
ನಂತರ ಪ್ರಾಂಶುಪಾಲರಾದ ಶ್ರೀ ಮಂಜುನಾಥ್, ಉಪ-ಪ್ರಾಂಶುಪಾಲರುಗಳಾದ ಶ್ರೀ ಶಶಿಧರ್ ಮತ್ತು ಶ್ರೀಮತಿ ರೂಪಾ ಸ್ವಾಮಿ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಲಾಯಿತು.