‘Book Review’ Chintana-Manthana for teachers in RVK – Davanagere

Davangere, June 29: A ‘Book Review’ Chintana-Manthana program for teachers was inaugurated in Rashtrotthana Vidya Kendra – Davangere. In the review of the first day, Sri Manjunath P M shared an interesting fact about the book ‘Greek myths’ by author ‘Deborah lock’. Later, Smt. Manjula D U shared her experiences of memorable moments in the sweet-bitter core of author, O L Nagabhushan’s travelogue ‘Nanna Himalaya’.Principal, Sri Manjunath shared his views on the advancement of knowledge through book reviews, studying, and teaching.Vice Principal, Smt. Rupaswamy, Sri Sashidhar Biradar and teachers were present.

ದಾವಣಗೆರೆ, ಜೂನ್ 29: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ದಾವಣಗೆರೆಯಲ್ಲಿ ಶಿಕ್ಷಕರ ‘ಪುಸ್ತಕ ವಿಮರ್ಶಾ’ ಚಿಂತನ-ಮಂಥನ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಮೊದಲ ದಿನದ ವಿಮರ್ಶೆಯಲ್ಲಿ ಶಿಕ್ಷಕರಾದ ಶ್ರೀ ಮಂಜುನಾಥ್ ಪಿ ಎಂ ಅವರು ಲೇಖಕರಾದ ‘Deborah lock’ ರವರ ‘Greek myths’ ಪುಸ್ತಕದ ಬಗೆಗಿನ ಸ್ವಾರಸ್ಯಕರ ಸಂಗತಿಯನ್ನು ಹಂಚಿಕೊಂಡರು. ನಂತರ ಕನ್ನಡ ವಿಷಯ ಮುಖ್ಯಸ್ಥರಾದ ಶ್ರೀಮತಿ ಮಂಜುಳ ಡಿ ಯು ಅವರು ಲೇಖಕರಾದ ಒ ಎಲ್ ನಾಗಭೂಷಣರವರ ‘ನನ್ನ ಹಿಮಾಲಯ’ ಎಂಬ ಪ್ರವಾಸ ಕಥನದ ಸಿಹಿ-ಕಹಿ ತಿರುಳಿನ ಸ್ಮರಣೀಯ ಕ್ಷಣಗಳ ಅನುಭವಗಳನ್ನು ಹಂಚಿಕೊಂಡರು. ಪ್ರಧಾನಚಾರ್ಯರದ ಶ್ರೀ ಮಂಜುನಾಥ್ ಅವರು ಪುಸ್ತಕ ವಿಮರ್ಶೆ, ಅಧ್ಯಯನ, ಅಧ್ಯಾಪನದಿಂದಾಗುವ ಜ್ಞಾನಭಿವೃದ್ಧಿಯ ಬಗೆಗೆ ತಮ್ಮ ವಿಚಾರಗಳನ್ನು ಹಂಚಿಕೊಂಡರು. ಉಪಪ್ರಧಾನಾಚಾರ್ಯರಾದ ಶ್ರೀಮತಿ ರೂಪಾಸ್ವಾಮಿ, ಶ್ರೀ ಶಶಿಧರ್ ಬಿರಾದಾರ್ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

Scroll to Top