Atal Bihari Vajpayee Jayanti Celebration in RVK – Davanagere

Davangere, Dec. 26: Atal Bihari Vajpayee Jayanti was celebrated herein Rashtrotthana Vidya Kendra – Davangere. Smt. Shobha sang the song ‘Rama Rama Enniro’. Students elaborated information about the biography of Atal Bihari Vajpayee.

ದಾವಣಗೆರೆ, ಡಿ. 26: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಜಯಂತಿಯನ್ನು ಆಚರಿಸಲಾಯಿತು. ಶ್ರೀಮತಿ ಶೋಭ ಅವರು ‘ರಾಮ ರಾಮ ಎನ್ನಿರೋ’ ಗೀತೆಯನ್ನು ಹಾಡಿದರು. ವಿದ್ಯಾರ್ಥಿಗಳು ಅಟಲ್ ಬಿಹಾರಿ ವಾಜಪೇಯಿಯವರ ಜೀವನ ಚರಿತ್ರೆಯ ಕುರಿತಾದ ಮಾಹಿತಿಯನ್ನು ಸವಿವರವಾಗಿ ತಿಳಿಸಿದರು.

Scroll to Top