Davanagere, Mar 25: At the ‘Health Program’ of the Matrubharati of Rashtrotthana Vidya Kendra – Davanagere, Smt. Shanta Bhat (Obstetrician and Gynaecologist and Kasarasa Campaign, Davanagere) shared information about the health of girls.
ದಾವಣಗೆರೆ, ಮಾ. 25: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯ ಮಾತೃಭಾರತಿ ‘ಆರೋಗ್ಯ ಕಾರ್ಯಕ್ರಮ’ದಲ್ಲಿ ಶ್ರೀಮತಿ ಶಾಂತಾಭಟ್ ಅವರು (ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು ಮತ್ತು ಕಸರಸ ಅಭಿಯಾನ, ದಾವಣಗೆರೆ) ಹೆಣ್ಣುಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿಯನ್ನು ತಿಳಿಸಿಕೊಟ್ಟರು.