Dr. B. R. Ambedkar Jayanti in RVK – Davanagere

Davanagere, Apr. 14: The birth anniversary of the architect of the Constitution, Dr. B. R. Ambedkar, was celebrated herein Rashtrotthana Vidya Kendra – Davanagere. Sri Jayanna, Secretary of the organization and the Administrative Head of Rashtrotthana CBSC Schools of the North Zone of Karnataka, spoke about B.R. Ambedkar, who grew from an ordinary person to an extraordinary personality with his knowledge and skills, his contribution to the society and his history. Ku. Sahana delivered the student speech. The teacher’s speech was delivered by Sri Babu, a mathematics lecturer. A song about Dr. Ambedkar was sung by Chi. Chetan, a student of class IX.

ದಾವಣಗೆರೆ, ಏ. 14: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿಗಳು ಹಾಗೂ ಕರ್ನಾಟಕದ ಉತ್ತರ ವಲಯದ ರಾಷ್ಟ್ರೋತ್ಥಾನ ಸಿಬಿಎಸ್ ಸಿ ಶಾಲೆಗಳ ಆಡಳಿತ ಪ್ರಮುಖರಾದ ಶ್ರೀ ಜಯಣ್ಣ ಅವರು ಮಾತನಾಡುತ್ತ ಸಾಮಾನ್ಯ ವ್ಯಕ್ತಿ ತನ್ನ ಜ್ಞಾನ ಹಾಗೂ ಕೌಶಲ್ಯಗಳಿಂದ ಅಸಾಮಾನ್ಯ ವ್ಯಕ್ತಿತ್ವರಾಗಿ ಬೆಳೆದ ಬಿ. ಆರ್. ಅಂಬೇಡ್ಕರ್ ಅವರ ಬಗೆಗೆ, ಅವರು ಸಮಾಜಕ್ಕೆ ಕೊಟ್ಟ ಕೊಡುಗೆ ಮತ್ತು ಅವರ ಇತಿಹಾಸದ ಬಗ್ಗೆ ಮಾಹಿತಿಯನ್ನು ನೀಡಿದರು. ವಿದ್ಯಾರ್ಥಿ ಭಾಷಣವನ್ನು ಕುಮಾರಿ ಸಹನ ಅವಳು ಮಾಡಿದಳು. ಶಿಕ್ಷಕರ ಭಾಷಣವನ್ನು ಗಣಿತ ಉಪನ್ಯಾಸಕರಾದ ಶ್ರೀ ಬಾಬು ಅವರು ಮಾಡಿದರು. ಡಾ. ಅಂಬೇಡ್ಕರ್ ಬಗೆಗಿನ ಹಾಡನ್ನು ಒಂಭತ್ತನೆಯ ತರಗತಿಯ ವಿದ್ಯಾರ್ಥಿ ಚಿ.ಚೇತನ್ ಹಾಡಿದರು.

Scroll to Top